¡Sorpréndeme!

Good Rainfall Can Be Expected From July 17th According To The Weather Report | Oneindia Kannada

2017-07-14 2 Dailymotion

This forecast by the meteorological department might bring some cheer for the state, which is busy preparing contingency plans in the wake of poor monsoon till now. Good rainfall is expected across the state after July 17, says weather report.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಮಳೆ ಮೊದಲ ತಿಂಗಳು ಕೊಂಚ ನಿರಾಸೆ ಉಂಟುಮಾಡಿದ್ದರಾದರೂ ಜುಲೈ 17ರ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.